Surprise Me!

ಗೆದ್ದಿದ್ದೆಲ್ಲ ದಾನ ಮಾಡಿದ ಫ್ರೆಂಚ್ ಸ್ಟ್ರೈಕರ್ ಕಿಲಿಯಾನ್ ಎಂಬಾಪೆ! | Oneindia Kannada

2018-07-19 1 Dailymotion

ರಷ್ಯಾದಲ್ಲಿ ನಡೆದ 'ಬ್ಯೂಟಿಫುಲ್ ಗೇಮ್' ಫುಟ್ಬಾಲ್ ನ ಜಾಗತಿಕ ಹಬ್ಬದ ಸಂಭ್ರಮ ಕೊನೆಗೊಂಡಿದೆ. ಆದರೆ, 2018ರ ಚಾಂಪಿಯನ್ ಆದ ಫ್ರಾನ್ಸ್ ಸಂಭ್ರಮ ಮುಂದುವರೆದಿದೆ. ಫೀಫಾ 2018ರಲ್ಲಿ ಶ್ರೇಷ್ಠ ಯುವ ಆಟಗಾರ ಪ್ರಶಸ್ತಿ ಗೆದ್ದ ಕಿಲಿಯಾನ್ ಎಂಬಾಪೆ ತಮಗೆ ಸಿಕ್ಕ ಸಂಬಳ, ಬೋನಸ್ ಎಲ್ಲವನ್ನು ದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. <br /> <br /> <br />After winning the world cup and so many induvisual awards the 19 year old french footballer Mbape has donated all his winning money . <br />

Buy Now on CodeCanyon